ಎಚ್ಎಎಲ್ ವಿಮಾನ ಸಂಗ್ರಹಾಲಯದಲ್ಲಿ ನೋಡಿದ್ದು...

Share:




ಈ ವಾರಾಂತ್ಯದ ರಜೆಯಲ್ಲಿ ವರ್ತೂರು ಸಮೀಪವಿರುವ ಎಚ್ಎಎಲ್ ಹೆರಿಟೇಜ್ ಸೆಂಟರ್ ಮತ್ತು ಏರೋಸ್ಪೇಸ್ ಮ್ಯೂಸಿಯಂಗೆ ಹೋಗಿದ್ದೆ. ಅಂದಹಾಗೆ ಇದು ಭಾರತದ ಮೊದಲ ವೈಮಾನಿಕ ವಸ್ತು ಸಂಗ್ರಹಾಲಯ. ಇಲ್ಲಿ ವಿಂಟೇಜ್ ವಿಮಾನಗಳು, ಯುದ್ಧವಿಮಾನಗಳು, ಪೈಲೆಟ್ ರಹಿತ ವಿಮಾನಗಳ ಮಾದರಿಗಳು, ವಿವಿಧ ಮಾದರಿಯ ಎಂಜಿನ್ ಗಳು, ರಾಕೇಟ್ ಮಾದರಿಗಳು, ಗೋಡೆ ಮೇಲೆ ಭಾರತದ ವೈಮಾನಿಕ ಕ್ಷೇತ್ರದ ಕತೆ ಹೇಳುವ ಚಿತ್ರಗಳು ಸೇರಿದಂತೆ ಹಲವು ವಿಷಯಗಳು ಇವೆ. ಚಿತ್ರಗಳನ್ನು ನೋಡಲು ಮುಂದೆ ಕ್ಲಿಕ್ ಮಾಡಿ


HAL HJT-36 Sitara (IJT), intermediate jet trainer prototype.
DRDO Lakshya high performance reusable aerial target system.



A prototype HAL_Dhruv ALH (Advanced Light Helicopter)
























"ಏರೋ ಇಂಡಿಯಾ 2013' ವೈಮಾನಿಕ ಪ್ರದರ್ಶನ

2 comments: