ಹರ್ಲಿ ಡೇವಿಡ್‍ಸನ್ ಎಕ್ಸ್‍ಎಲ್ 883 ರೋಡ್‍ಸ್ಟಾರ್

Share:


883 ಸಿಸಿಯ ಇವಲ್ಯೂಷನ್ ಎಂಜಿನ್ ಹೊಂದಿರುವ ಈ ಬೈಕ್ ಈ
ವರ್ಷಾಂತ್ಯದೊಳಗೆ ಆಗಮಿಸುವ ನಿರೀಕ್ಷೆಯಿದೆ. ದೊಡ್ಡಗಾತ್ರದ ಕ್ಲಾಸಿಕ್ ಲುಕ್ ಹೊಂದಿರುವ ಇಂಧನ ಟ್ಯಾಂಕ್, ಡ್ಯೂಯಲ್ ಡಿಸ್ಕ್ ಫ್ರಂಟ್ ಬ್ರೇಕ್, ಎಚ್‍ಡಿ ಸ್ಮಾರ್ಟ್ ಸೆಕ್ಯುರಿಟಿ ಸಿಸ್ಟಮ್ ಸೇರಿದಂತೆ ಹತ್ತು ಹಲವು ಫೀಚರ್‍ಗಳು ಇದರಲ್ಲಿವೆ. ಇದರ ದರ ಅಂದಾಜು 7.50 ಲಕ್ಷ ರೂ. ಆಸುಪಾಸಿನಲ್ಲಿರುವ ನಿರೀಕ್ಷೆಯಿದೆ.

- Praveen Chandra Puttur

No comments